ಮಂದಿರ ನಿರ್ಮಾಣಕ್ಕೆ ನಾಲ್ಕು ತಿಂಗಳು ಸಮಯ ತೆಗೆದುಕೊಂಡ ಕೇಂದ್ರ ಸರಕಾರ

0
111

ಪಟ್ನಾ(ಡಿ.16): ಅಯೋಧ್ಯೆಯಲ್ಲಿ ಇನ್ನು ನಾಲ್ಕು ತಿಂಗಳೊಳಗೆ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ಶಾ ಭರವಸೆ ಕೊಟ್ಟಿದ್ದಾರೆ

ಸುಪ್ರೀಂಕೋರ್ಟ್​ ಈಗಾಗಲೇ ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತೀರ್ಪು ಕೊಟ್ಟಿದೆ. ಅಲ್ಲದೇ ಮಂದಿರದ ನಿರ್ಮಾಣಕ್ಕಾಗಿ ಟ್ರಸ್ಟ್​ ರಚಿಸಬೇಕು ಮತ್ತು ಸರಕಾರ ತನ್ನ ಹಂತದಲ್ಲಿ ಸುನ್ನೀ ವಕ್ಫ್ ಬೊರ್ಡ್ ಗೆ ಮಸೀದಿ ನಿರ್ಮಿಸಿಕೊಳ್ಳಲು 5 ಎಕರೆ ಭೂಮಿ ಕೊಡಬೇಕು ಎಂದು ಆದೇಶಿಸಿದೆ

ತೀರ್ಪು ಪ್ರಕಟವಾದ ಎರಡು ದಿನದ ನಂತರ ಗೃಹ ಸಚಿವರು ಟ್ರಸ್ಟ್​ ರಚನೆಗೆ ಮುಂದಾಗಿದ್ದು, ಮಂದಿರ ನಿರ್ಮಾಣ ಕುರಿತು ನಿರ್ವಹಣೆ ನಡೆಸಿದ್ದರು. ಈಗಾಗಲೇ ಮಂದಿರ ನಿರ್ಮಾಣದ ಕುರಿತು ನೀಲಿ ನಕ್ಷೆ ಸಹ ಸಿದ್ಧವಾಗಿದೆ.

ಮುಗಿಲು ಮುಟ್ಟವ ದೇಗುಲದ ನಿರ್ಮಾಣದ ಕಾಮದಾರಿ ನಾಲಕ್ಕು ತಿಂಗಳ ನಂತರ ಪ್ರಾರಂಭ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here