About Us

ಕಲ್ಯಾಣ ಟೈಮ್ಸ್ ಅಂತರ್ಜಾಲ ಮಾಧ್ಯಮವು ನೈಜ ಮತ್ತು ಆರೊಗ್ಯಕರ ಸುದ್ದಿಗಳ ಕಣಜವಾಗಿದ್ದು ತುಳಿತಕ್ಕೊಳಗಾದ ಸಮುದಾಯಗಳ ಧ್ವನಿಯಾಗಿ ಮತ್ತು ಯಾವುದೇ ರಾಜಕೀಯ ಪಕ್ಷ, ಸಂಘಟನೆ, ಪ್ರಭಾವಿ ವ್ಯಕ್ತಿಗಳ, ಉಧ್ಯಮಿಗಳ, ಮತ್ತು ಇತರೇ ವಲಯಗಳ ಒತ್ತಡಕ್ಕೆ ಮಣಿಯದೇ ನೈಜ ಸುದ್ದಿಗಳನ್ನ ಸಾರ್ವಜನಿಕರಿಗೆ ತಲುಪಿಸುವುದು, ವಿಶೇಷವಾಗಿ ಕಲ್ಯಾಣ ಕರ್ನಾಟಕದ ಪ್ರತಿಬಿಂಬವಾಗಿ ಕಾರ್ಯ ನಿರ್ವಹಿಸುತ್ತಾ ಆನ್ಲೈನ್ ನೀವ್ಸ್ ಪೊರ್ಟಲ್ ಮುನ್ನಡೆಸುವುದು ನಮ್ಮ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಇಖ್ರಾ ಫೌಂಡೇಶನ್ ಮಾನವಿ ಸಂಸ್ಥೆಯ  ವತಿಯಿಂದ ಮುನ್ನಡೆಸಲ್ಪಡುತ್ತಿರುವ ಕಲ್ಯಾಣ ಟೈಮ್ಸ್ ಅಂತರ್ಜಾಲ ಮಾಧ್ಯಮವು ರಾಜ್ಯ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಮತ್ತು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಪ್ರಮುಖ ವಿಚಾರಗಳು ಹಾಗು ನೈಜ ಮತ್ತು ಆರೊಗ್ಯಕರ ಸುದ್ದಿಗಳನ್ನ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

Contact us: [email protected], [email protected]