ಫೆಬ್ರವರಿ 13 ರಂದು ಸುರೇಶ್ ಗೌಡ ಮುಂದಿನ ಮನಿ ಜನ್ಮ ದಿನಾಚರಣೆ ಅಂಗವಾಗಿ 101 ಸಾಮೂಹಿಕ ವಿವಾಹ

2023 ರಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸುರೇಶ್ ಗೌಡ ಅವರ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

0
262

ಫೆಬ್ರವರಿ 13 ರಂದು ಸುರೇಶ್ ಗೌಡ ಮುಂದಿನ ಮನಿ ಜನ್ಮ ದಿನಾಚರಣೆ ಅಂಗವಾಗಿ 101 ಸಾಮೂಹಿಕ ವಿವಾಹ ಮಂಜುನಾಥ್ ನಾಯಕ

ಮಾನ್ವಿ. ನ 28 2023 ಸಾಲಿನಲ್ಲಿ ಫೆಬ್ರವರಿ 13 ರಂದು ಸುರೇಶ್ ಗೌಡ ಕವಿ ಮುಂದಿನ ಮನಿ ರವರ 41 ಹುಟ್ಟು ಹಬ್ಬದ ಅಂಗವಾಗಿ 101 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ್ ನಾಯಕ ಅವರು ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2023 ರಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸುರೇಶ್ ಗೌಡ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು,

ಈ ಒಂದು ಕಾರ್ಯಕ್ರಮ ದಲ್ಲಿ ಕವಿ ಗೋಷ್ಠಿ ನಡೆಯಲಿದೆ ಜೊತೆಯಲ್ಲಿ ಸಾಹಿತಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಮಾಡಲಾಗುವುದು ಎಂದರು,

ಸುರೇಶ ಗೌಡ ಮುಂದಿನ ಮನಿ ಅವರು 2020 -22 ರಲ್ಲಿ ಸಾಮೂಹಿಕ ವಿವಾಹ ಮಾಡುವುದಕ್ಕೆ ಚಿಂತನ ನಡೆಸಿದ್ದು ಅದರೆ ಕೊರೊನಾ ಸೋಂಕು ಇರುವ ಕಾರಣ ಸಾಮೂಹಿಕ ವಿವಾಹ ಕೈ ಬಿಡಲಾಗಿ ತ್ತು ಎಂದು ಹೇಳಿದರು,

2023ರಲ್ಲಿ ಫೆಬ್ರವರಿ 13 ರಂದು ಸುರೇಶ್ ಗೌಡ ಮುಂದಿನ ಮನಿ ರವರ ಹುಟ್ಟು ಹಬ್ಬ ಆಚರಣೆ ಪ್ರಯುಕ್ತ ಪಟ್ಟಣದ ವಿರಕ್ತಮಠದಲ್ಲಿ 101 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ನಡೆಯಲಿದು ಸಾರ್ವಜನಿಕರು ಆಗಮಿಸಬೇಕೆಂದು ಕೋರಿದರು ,

ಜೊತೆಯಲ್ಲಿ ಲೇಖಕರಿಗೆ ಪುಸ್ತಕ ಬಿಡುಗಡೆ ಹಣದ ತೊಂದರೆ ಇದರೆ ಅತಂಹ ಕವಿಗಳಿಗೆ ಸಹಕಾರ ಸುರೇಶ್ ಗೌಡ ಅವರು ಮಾಡುತ್ತಾರೆ ಎಂದು ತಿಳಿಸಿದರು,

ಸರ್ಕಾರದ ನಿಯಮ ಪ್ರಕಾರ ಹುಡುಗಿ 18 ವರ್ಷ ಕಡ್ಡಾಯ ಆಗಿರಬೇಕು ಹುಡುಗನಿಗೆ 21 ವರ್ಷ ಪೂರ್ಣಗೊಳಿಸಿರಬೇಕು, ತಾಲೂಕಾ ವೈದ್ಯಧಿಕಾರಿ ಕಡೆಯಿಂದ ವಯಸ್ಸಿನ ಪ್ರಮಾಣ ಪತ್ರ ಆಧಾರ್ ಕಾರ್ಡ್ ಕಡ್ಡಾಯ ತರಬೇಕು. ಮೂರು ಪೋಟೊ ತರಬೇಕು ಎಂದು ಹೇಳಿದರು,

ಸಾಮೂಹಿಕ ವಿವಾಹ ನೊಂದಣೆ ಸುರೇಶ್ ಗೌಡ ಮುಂದಿನ ಮನಿ ಮೊಬೈಲ್ ನಂಬರ್ 8050900133.ಶರಣಬಸವ 9731636313,ಸೈಯದ್  ಆರಿಫ್ ಖಾದ್ರಿ 095385018 ಇವರುನ್ನು ಸಂರ್ಪಕ ಮಾಾಡಿಿ ಎಂಂಂದುದ ತಿಳಿಸಿದರು,

ಈ ಸಂದರ್ಭದಲ್ಲಿ ಸುರೇಶ್ ಗೌಡ ಮುಂದಿನ ಮನಿ, ಶರಣಬಸವ, ಈರಣ್ಣ, ಸೈಯದ್ ತಾಜುದ್ದಿನ್, ಸೈಯದ್ ಆರಿಫ್ ಖಾದ್ರಿ ಹಾಗು ಇನ್ನಿತರರು ಉಪಸ್ಧಿತಿರಿದ್ದರು.

LEAVE A REPLY

Please enter your comment!
Please enter your name here