ವೆಲ್ಫೇರ್ ಪಾರ್ಟಿಯಿಂದ ಕೊವಿಶೀಲ್ಡ್ ಲಸಿಕಾ ಕಾರ್ಯಕ್ರಮ

0
91

ಮಾನವಿ ನಗರದ ವಾರ್ಡ್ ನಂ 25ರಲ್ಲಿ ವೆಲ್ಫೇರ್ ಪಾರ್ಟಿವತಿಯಿಂದ ಆರೊಗ್ಯ ಇಲಾಖೆಯ ಸಹಕಾರದೊಂದಿಗೆ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೊವಿಶೀಲ್ಡ್ ಎರಡನೇ ಲಸಿಕೆ ನೀಡಲಾಯಿತು ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಜಿಲ್ಲಾ ಅಧ್ಯಕ್ಷ ಫರೀದ್ ಉಮರಿ ಪಕ್ಷದ ಮಾನವಿ ತಾಲೂಕ ಅಧ್ಯಕ್ಷ ಶೇಕ್ ಬಾಬ ಹುಸೇನ್, ಜಮಾಅತೆ ಇಸ್ಲಾಮಿ ಹಿಂದ್ ನ ಸ್ಥಾನೀಯ ಅಧ್ಯಕ್ಷ ಕರೀಮ್ ಖಾನ್ ಸಾಬ್, ಪುರಸಭೆ ಮುಖ್ಯಾಧಿಕಾರಿ ಜಗದೀಶ್ ಭಂಡಾರಿ, ಪಕ್ಷದ ಕಾರ್ಯದರ್ಶಿ ನಾಸಿರ್ ಅಲಿ ಪುರಸಭೆಯ ಸದಸ್ಯ ಇಬ್ರಾಹಿಂ ಬಾಷ ಸುಪ್ರೀಂ ಟೇಲರ್. ಅಬ್ದುಲ್ ಅಜೀಜ್ ಅಧ್ಯಕ್ಷರು ಏಸ್ ಐ ಓ ಜಮಾಅತೆ ಇಸ್ಲಾಮಿ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್, ಮುಖಂಡರಾದ ಮಖ್ಬೂಲ್ ಖಾನ್,ಸೈಯದ್ ಶಫಿ ಹುಸೇನ್, ಹಸೇನ್ ನಾಯಕ್, ಆಜಮ್, ಫರೀದ್ ಖಾನ್,, ಅಬ್ದುಲ್ ಜಬ್ಬಾರ್ ಖುರೇಷಿ, ಜಾಕಿರ್ ಹುಸೇನ್ ಮತ್ತು ಇತರೇ ಸದಸ್ಯರು ಉಪಸ್ಥಿತಿತರಿದ್ದರು.

LEAVE A REPLY

Please enter your comment!
Please enter your name here