ವೆಂಕಟೇಶ್ವರ ರಥೋತ್ಸವು ಸರಳವಾಗಿ ಜರುಗಿತು.

0
116

ಸಿರವಾರ.ಅ.27- ಪಟ್ಟಣದ ಈಶ್ವರ ಹಾಗೂ ವೆಂಕಟೇಶ್ವರ ದೇವಸ್ಥಾನದ ಅವರಣದಲ್ಲಿ ಸೋಮವಾರ ವೆಂಕಟೇಶ್ವರ ರಥೋತ್ಸವು ಸರಳವಾಗಿ ಜರುಗಿತು.

ನವರಾತ್ರಿ ನಿಮಿತ್ಯ ೯ ದಿನಗಳ ಕಾಲ ವೆಂಕಟೇಶ್ವರ ಮೂರ್ತಿಗೆ ಲಕ್ಷ ತುಳಿಸಿ ಅರ್ಚನೆ, ವಿಶೇಷ ಪೂಜೆ, ಭಜನೆ ಜರುಗಿತು. ವಿಜ ಯದಶಮಿ ಅಂಗವಾಗಿ ವೆಂಕಟೇಶ್ವರ ಮೂರ್ತಿ ವಿಶೇಷ ಹೂವಿನ ಅಲಂಕಾರ ಮಾಡಿದರು. ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ತೊಟ್ಟಿಲು ಸೇವೆ ನಂತರ ರಥೋತ್ಸವ ಜರುಗಿತು.

ಈ ಸಂದರ್ಭದಲ್ಲಿ ಯಲಗುರೇಶ,ವಸುದೇಂದ್ರ,ವಾದಿರಾಜ, ವಿಷ್ಣುತೀರ್ಥ, ನರಸಿಂಹಮೂತಿಕುಲಕರ್ಣಿ, ಜಯರಾಮ್ ಸೇಟ್ಟಿ, ರಮೆಶಶೇಟ್ಟಿ, ಶೇಷಪ್ಪಪೂಜಾರಿ, ಕುಪ್ಪಾಚಾರಿ ಜೋಷಿ, ಶೀನಪ್ಪ ಆಚಾರ, ನರಸಿಂಹ ಆಚಾರ್, ಕೃಷ್ಣಾಜಿರಾವ ಸೇರಿದಂತೆ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here