ಪಿ.ಐ.ವೀರಭದ್ರಯ್ಯ ಸ್ವಾಮಿ ಹಿರೇಮಠರವರಿಗೆ ಸನ್ಮಾನ
೨೫-ಮಾನ್ವಿ-೩:
ಮಾನ್ವಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೂತನವಾಗಿ ತಾಲೂಕಿಗೆ ವರ್ಗವಾಗಿ ಬಂದಿರುವ ಪಿ.ಐ.ವೀರಭದ್ರಯ್ಯ ಸ್ವಾಮಿ ಹಿರೇಮಠರವರನ್ನು ತಾಲೂಕು ಬೇಡಜಂಗಮ ಸಮಾಜದ ವತಿಯಿಂದ ಹಿರಿಯರಾದ ಕಿಡಿಗಣ್ಣಯ್ಯಸ್ವಾಮಿ ಸನ್ಮಾನಿಸಿ ಗೌರವಿಸಿದರು.
ಸಮಾಜದ ಮುಖಂಡರಾದ ವೀರಭದ್ರಯ್ಯಸ್ವಾಮಿ, ವಿರುಪಯ್ಯಸ್ವಾಮಿ, ಸಿದ್ದರಾಮಯ್ಯಸ್ವಾಮಿ, ಶಿವಯ್ಯಸ್ವಾಮಿ, ರುದ್ರಯ್ಯಸ್ವಾಮಿ, ರಾಚಯ್ಯಸ್ವಾಮಿ, ರಾಚಯ್ಯಸ್ವಾಮಿ, ಬಸಯ್ಯಸ್ವಾಮಿ, ಸಂತೋಷಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.