“ಬೇಟಿ ಬಚಾವೋ” “ಬೇಟಿ ಪಡಾವೋ” ಶಾಲಾ ಮಕ್ಕಳಿಂದ ಬೃಹತ್ ಆಂದೋಲನಾ ಜಾಥಾ

0
292

 

ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ರಾಷ್ಟಿಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ “ಬೇಟಿ ಬಚಾವೋ” “ಬೇಟಿ ಪಡಾವೋ” ಶಾಲಾ ಮಕ್ಕಳಿಂದ ಬೃಹತ್ ಆಂದೋಲನಾ ಜಾಥಾ ಕಾರ್ಯಕ್ರಮವನ್ನು ಬಸ್ ನಿಲ್ದಾಣದಿಂದ ಪಂಚಾಯ್ತಿಯವರೆಗೂ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here