ಮಕ್ಕಳಿಗೆ ಪೊಲಿಯೊ ಲಸಿಕೆ ಹಾಕಿಸುವುದು ತಂದೆ ತಾಯಿ ಯ ಕರ್ತವ್ಯ. ರಾಜಾ ವೆಂಕಟಪ್ಪ ನಾಯಕ ಶಾಸಕರು.

ಆರೊಗ್ಯ ಕಾಪಾಡಿ ಕೊಂಡರೆ ಈ ಬದುಕಿನ ಅತ್ಯಂತ ದೊಡ್ಡ ಎಶಸ್ಸು; ಆರ್ ವಿ ಎನ್

0
66

ಮಾನವಿ. ಪ್ರತಿಯೊಂದು ಮಗುವಿಗೆ ಪೊಲಿಯೋ ಲಸಿಕೆ ಹಾಕಿಸುವ ಕೆಲಸ ತಂದೆ ತಾಯಿ ಯರ ಕರ್ತವ್ಯ ಎಂದು ಮಾನವಿಯ ಶಾಸಕರಾದ ರಾಜ ವೆಂಕಟಪ್ಪ ನಾಯಕ ಅವರು ಹೇಳಿದರು.

ಅವರು ಇಂದು ನಗರದಲ್ಲಿ ಪೋಲಿಯೊ ಲಸಿಕೆ ಜಾಗೃತಿ ದಿನಾಚರಣೆ ಯ ನಿಮಿತ್ಯ ಸರಕಾರಿ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ  ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಸುಫಿಯಾ ಬೇಗಮ್, ಉಪಾಧ್ಯಕ್ಷ ಸುಕುಮುನಿ, ವೈದ್ಯಾಧಿಕಾರಿ ಚಂದ್ರ ಶೇಖರ್, ಮತ್ತು ಇತರೇ ಪುರಸಭೆ ಸದಸ್ಯರು ಹಾಗೂ ಇತರೆ ನಾಗರಿಕರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here