Tag: Kabul
ಬಾಂಬ್ ಸ್ಫೋಟ : ಪತ್ರಕರ್ತ ಸೇರಿ ಮೂವರು ಹತರಾಗಿದ್ದಾರೆ.
ಕಾಬೂಲ್,ನ.7- ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮುಂದುವರಿದಿದ್ದು, ಬಾಂಬ್ ದಾಳಿಯೊಂದರಲ್ಲಿ ಪರ್ತಕರ್ತ ಮತ್ತು ಮಾಜಿ ವಾರ್ತಾವಾಚಕ ಸೇರಿದಂತೆ ಮೂವರು ಹತರಾಗಿದ್ದಾರೆ. ಆಫ್ಘಾನಿಸ್ತಾನದ ಟೋಲೊಟಿವಿಯಲ್ಲಿ ವಾರ್ತಾಉದ್ಭೋಕರಾಗಿದ್ದ ಪರ್ತಕರ್ತ ಯಾಮಾ ಸಿಯಾವಾಷ್ ಮತ್ತು ಇನ್ನಿಬ್ಬರು...