Tag: Fedral
ಫೆಡರಲ್ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ವತಿಯಿಂದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮ
ರಾಯಚೂರು,ಜ.26- ನಗರದ ಯರಮರಸ್ ಕ್ಯಾಂಪ್ ನ ಫೆಡರಲ್ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ವತಿಯಿಂದ 71ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಮುಖ್ಯ ಅಥಿತಿಯಾಗಿ ಆಗಮಿಸಿದ ಮುಜೀಬುದ್ದೀನ್ ಪ್ರಥಮ ದರ್ಜೆ ಗುತ್ತೇದಾರರು ಧ್ವಜಾರೊಹಣ ನೆರವೇರಿಸಿದರು. ಇನ್ನೂರ್ವ ಅಥಿತಿಗಳಾಗಿ ...