ಮಾಹಿತಿ / ಮಾರ್ಗದರ್ಶನ. ಕಾಂಗ್ರೆಸ್ ಟಿಕೆಟ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ By Kalyan times - November 15, 2022 0 66 Share Facebook Twitter Pinterest WhatsApp ಮುಂಬರೂವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ ಪಕ್ಷವು ಅರ್ಜಿ ಸಲ್ಲಿಸಲು ನೀಡಿದ್ದ ಅವಧಿ ವಿಸ್ತರಣೆ ಮಾಡಿದೆ. ನವಂಬರ್ 21 ರ ವರೆಗೆ ಅವಧಿ ವಿಸ್ತರಣೆಯಾಗಿದ್ದು, ಹೆಚ್ಚಿನ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿದೆ.