ಶಿವ ಸೇನೆ ಮುಖಂಡನ ಬರ್ಬರ ಹತ್ಯೆ.

0
71

ಮುಂಬೈ, ಅ. 26- ಮುಂಬೈ ಹತ್ತಿರವಿರುವ ಲೊನವಾಲದ ಶಿವಸೇನೆಯ ಮುಖಂಡ ರಾಹುಲ್ ಶಟ್ಟಿಯನ್ನ ಶೆಟ್ಟಿಯನ್ನ ಹತ್ಯೆ ಮಾಡಲಾಗಿದೆ.

ರಾಹುಲ್ ಶೆಟ್ಟಿ ಸ್ಥಳೀಯ ಅಧ್ಲಯಕ್ಷರಾಗಿದ್ದರು ಗುಂಡಿನ ದಾಳಿಯಾದ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ

ರಾಹುಲ್ ಮೂಲತಃ   ಮಂಗಳೂರಿನವರಾಗಿದ್ದಾರೆ ದುಷ್ಕರ್ಮಿಗಳು ಇವರನ್ನ ಮೂರು ಬಾರಿ ಗುಂಡು ಹಾರಿಸಿ ಕೊಲೆಮಾಡಿದ್ದಾರೆ.

ಇವರು ಮಾಜಿ ಶಿವಸೇನೆ ಯ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here