ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ ಸೀರತ್ ಅಭಿಯಾನ; ಮಹ್ಮದ್ ಜಹೀರುದ್ದೀನ್ (ಗೌಸ್)

ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ : ಸೀರತ್ ಅಭಿಯಾನ ಲಿಂಗಸುಗೂರು : ಮನುಕುಲಕ್ಕೆ ಪ್ರವಾದಿ ಮುಹಮ್ಮದ್ (ಸ) ಅವರು ಅತ್ಯುತ್ತಮ ಮಾದರಿ ಎನ್ನುವ ವಿಷಯದ ಕುರಿತು ಸೀರತ್ ಅಭಿಯಾನವನ್ನು ಅಕ್ಟೋಬರ್ ೧೭ರಿಂದ ೨೬ರ ವರೆಗೆ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಆಯೋಜಿಸಲಾಗಿದೆ ಎಂದು ಸಂಘಟನೆಯ ಸ್ಥಾನೀಯ ಸಂಚಾಲಕ ಮಹ್ಮದ್ ಜಹೀರುದ್ದೀನ್ (ಗೌಸ್) ಹೇಳಿದರು. ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ ಸೀರತ್ ಅಭಿಯಾನ; ಮಹ್ಮದ್ ಜಹೀರುದ್ದೀನ್ (ಗೌಸ್) ಸ್ಥಳೀಯ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸೀರತ್ ಅಬಿಯಾನದ ಭಿತ್ತಿ … Continue reading ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ ಸೀರತ್ ಅಭಿಯಾನ; ಮಹ್ಮದ್ ಜಹೀರುದ್ದೀನ್ (ಗೌಸ್)