Tag: UAE
ಫೆಲೆಸ್ತೀನ್ ನಿರಾಶ್ರಿತರಿಗೆ ನೀಡುವ ದೇಣಿಗೆ ಯಲ್ಲಿ ಭಾರೀ ಕಡಿತ ಮಾಡಿದ ಯುಎಇ.
ಅಬುಧಾಬಿ (ಯುಎಇ), ಫೆ. 7: ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರಿಗಾಗಿ ಘಟಕವಾಗಿರುವ ಯುಎನ್ಆರ್ಡಬ್ಲುಎಗೆ ನೀಡುವ ದೇಣಿಗೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 2020ರಲ್ಲಿ ಭಾರೀ ಕಡಿತ ಮಾಡಿದೆ.
ಇದೇ ವರ್ಷ ಯುಎಇಯು ಇಸ್ರೇಲ್ನೊಂದಿಗೆ ಶಾಂತಿ ಒಪ್ಪಂದವನ್ನು...