Home Tags Sindhnur

Tag: Sindhnur

ಕನಕದಾಸರ ಜಯಂತ್ಯೋತ್ಸವ ಅಂಗವಾಗಿ ಡಿ.೨೬ರಂದು ೫೦೧ ಸಾಮೂಹಿಕ ವಿವಾಹ: ಕೆ.ವಿರೂಪಾಕ್ಷಪ್ಪ

ಕನಕದಾಸರ ಜಯಂತ್ಯೋತ್ಸವ ಅಂಗವಾಗಿ ಡಿ.೨೬ರಂದು ೫೦೧ ಸಾಮೂಹಿಕ ವಿವಾಹ: ಕೆ.ವಿರೂಪಾಕ್ಷಪ್ಪ ಸಿಂಧನೂರು.ನ.೦೧ - ತಾಲ್ಲೂಕು ಕುರುಬರ ಸಂಘದಿAದ ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಡಿ.೨೬ ರಂದು ಕನಕದಾಸ ಕಲ್ಯಾಣ ಮಂಟಪದಲ್ಲಿ ೫೦೧ ಸಾಮೂಹಿಕ ವಿವಾಹ ಮಹೋತ್ಸವವನ್ನು...

ಕೋವಿಡ್‌ನಲ್ಲಿ ಅವಿರತ ಸೇವೆ ಗುರುತಿಸಿ ಜಿಲ್ಲಾಡಳಿತದಿಂದ ಪೌರಾಯುಕ್ತರಿಗೆ ಸನ್ಮಾನ

ಆರ್.ವಿರೂಪಾಕ್ಷಮೂರ್ತಿ ಅವರ ಸೇವೆ ಶ್ಲಾಘನೀಯ: ಡಿಸಿ ಪ್ರಶಂಸೆ ಸಿಂಧನೂರು.ನ.೦೧ - ಕೋವಿಡ್ ಸಂಕಷ್ಟದಲ್ಲಿ ಹಗಲಿರುಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಯುದ್ದೋಪಾದಿಯಲ್ಲಿ ಸೇವೆ ಸಲ್ಲಿಸಿದ ಸಿಂಧನೂರು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಅವರ ಸೇವೆ ಶ್ಲಾಘನೀಯ ಎಂದು ನೂತನ...

ದಲಿತ ಮಹಿಳೆ ಬರ್ಬರ ಹತ್ಯೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ

ದಲಿತ ಮಹಿಳೆ ಬರ್ಬರ ಹತ್ಯೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ ಸಿಂಧನೂರು.ಅ.7: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಹಾಳ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಪೆಟ್ರೋಲ್ ಹಾಕಿ ಬೆಂಕಿಹಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಕಠಿಣ...

ಸಚಿವ ಶ್ರೀರಾಮುಲು ಅವರಿಂದ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ

ಇಂದು ಸಚಿವ ಶ್ರೀರಾಮುಲು ಅವರಿಂದ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ ಸಿಂಧನೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ರಾಯಚೂರು ಹಾಗೂ ಕರ್ನಾಟಕ ವಸತಿ ಶಿಕ್ಷಣ...

ವನಸಿರಿ ಫೌಂಡೇಶನ್ ಪರಿಸರ ಜಾಗೃತಿ ನಾಮಪಲಕ ಉದ್ಘಾಟನೆ.

ಸಿಂಧನೂರು.ನ.08- ಮನುಷ್ಯನ ಆಸೆ ದುರಾಸೆಗಳಿಗಾಗಿ ಮರಗಳನ್ನು ಕಡಿಯುತ್ತಾ ಪರಿಸರವನ್ನು ನಾಶ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಮೂರ ಮೈಲ್ ಕ್ಯಾಂಪಿನ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಕಳವಳ‌ ವ್ಯಕ್ತ ಪಡಿಸಿದರು. ಮನುಷ್ಯನ ಆಸೆ ದುರಾಸೆಗಳಿಗಾಗಿ ಮರಗಳನ್ನು...

ಕುಡಿಯುವ ನೀರಿನ ಕೆರೆ ತುಂಬಿಸುವ ಕಾರ್ಯಕ್ಕೆ ನಗರಸಭಾಧ್ಯಕ್ಷರಿಂದ ಚಾಲನೆ.

ಕುಡಿಯುವ ನೀರಿನ ಕೆರೆ ತುಂಬಿಸುವ ಕಾರ್ಯಕ್ಕೆ ನಗರಸಭಾಧ್ಯಕ್ಷರಿಂದ ಚಾಲನೆ, ಬೇಸಿಗೆಯಲ್ಲಿ ನೀರಿನ ತೊಂದರೆಯಾಗದತೆ ಕ್ರಮ: ಮಲ್ಲಿಕಾರ್ಜುನ ಪಾಟೀಲ್. ಸಿಂಧನೂರು,ನ.6 – ತಾಲ್ಲೂಕಿನ ತುರ್ವಿಹಾಳದಲ್ಲಿರುವ ಕುಡಿಯುವ ನೀರಿನ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ನಗರಸಭೆ ಅಧ್ಯಕ್ಷ...

ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾಗಿ ಹೆಚ್.ಸೂಲಂಗಿ ಆಯ್ಕೆ

ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾಗಿ ಹೆಚ್.ಸೂಲಂಗಿ ಆಯ್ಕೆ ಸಿಂಧನೂರು,ನ.6 – ಮಾದಿಗ ಮೀಸಲಾತಿ ಹೋರಾಟ ಸಮಿತಿಗೆ ನೂತನ ತಾಲೂಕಾಧ್ಯಕ್ಷರಾಗಿ ಹೆಚ್.ಸೂಲಂಗಿ ಆಯ್ಕೆಯಾಗಿದ್ದಾರೆ. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರಾಜ್ಯ ಮುಖಂಡ ಅಂಬಣ್ಣ ಆರೋಲಿಕರ್, ಜಿಲ್ಲಾ ಅಧ್ಯಕ್ಷ...

ಯೋಗಿತಾ ಬಾಯಿ ಮೇಲೆ ಹಲ್ಲೆ : ಹಲವು ಸಂಘಟನೆಗಳ ಪ್ರತಿಭಟನೆ.

ಯೋಗಿತಾ ಬಾಯಿ ಮೇಲೆ ಹಲ್ಲೆ : ಹಲವು ಸಂಘಟನೆಗಳ ಪ್ರತಿಭಟನೆ ಸಿಂಧನೂರು,ನ.6 – ಎಸಿಡಿಪಿಓ ಯೋಗಿತಾ ಬಾಯಿ ಮೇಲೆ ಹಲ್ಲೆ ಇಂದಿರಾ ಗಾಂಧಿ ಸ್ತಿçÃಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಹಲ್ಲೆ ಮಾಡಿರುವದನ್ನು...

ಯೋಗಿತಾ ಬಾಯಿ ಮೇಲಿನ ಹಲ್ಲೆ ಖಂಡನೀಯ, ಶ್ರೀದೇವಿ ತಮ್ಮ ವರ್ತನೆ ತಿದ್ದಿಕೊಳ್ಳಲಿ: ಪದ್ದಮ್ಮ

ಯೋಗಿತಾ ಬಾಯಿ ಮೇಲಿನ ಹಲ್ಲೆ ಖಂಡನೀಯ ಶ್ರೀದೇವಿ ತಮ್ಮ ವರ್ತನೆ ತಿದ್ದಿಕೊಳ್ಳಲಿ: ಪದ್ದಮ್ಮ. ಸಿಂಧನೂರು,ನ.6– ಸ್ತಿಶಕ್ತಿ ಒಕ್ಕೂಟದಿಂದ ಮಹಿಳೆಯರಿಗೆ ಯಾವುದೇ ಅನುಕೂಲವಾಗಿಲ್ಲ. ಸ್ತಿಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇಂದಿರಾ ಗಾಂಧಿ ಸ್ತಿಶಕ್ತಿ ಮಹಿಳಾ ಒಕ್ಕೂಟದ...

ಸಿಂಧನೂರಿನಲ್ಲಿ ಜಶ್ನೆ ಈದ್‌ಮಿಲಾದುನ್ನಬಿ(ಸ್ವ) ಆಚರಣೆ. ಸಾರ್ಥಕ ಬದುಕಿನತ್ತ ಪ್ರತಿಯೊಬ್ಬರು ಸಾಗಬೇಕು: ಶಾಸಕ ನಾಡಗೌಡ

ಸಿಂಧನೂರು.ಅ.30- ಪ್ರವಾದಿ ಪೈಗಂಬರರು ಸದಾ ಸಮಾಜದ ಒಳಿತಗಾಗಿ ಜೀವನ ಸಾಗಿಸಿದ್ದಾರೆ. ಅವರ ಸಾರ್ಥಕ ಬದುಕು ಪ್ರತಿಯೊಬ್ಬರಿಗೆ ಆದರ್ಶವಾಗಬೇಕು. ಅವರ ಆಶಯದಂತೆ ಪ್ರತಿಯೊಬ್ಬರು ಸಾಗಬೇಕು ಎಂದು ಮಾಜಿ ಸಚಿವ, ಶಾಸಕ ವೆಂಕಟರಾವ್ ನಾಡಗೌಡ ಅಭಿಪ್ರಾಯಪಟ್ಟರು. ಅವರು...

HOT NEWS

MOST POPULAR

bitcoin mixer bitcoin mixer bitcoin mixer bitcoin mixer bitcoin mixer bitcoin tumbler bitcoin tumbler bitcoin tumbler bitcoin tumbler bitcoin tumbler bitcoin blender bitcoin blender bitcoin blender bitcoin blender bitcoin blender bitcoin laundry bitcoin laundry bitcoin laundry bitcoin laundry bitcoin laundry best cryptocurrency tumbler best cryptocurrency tumbler best cryptocurrency tumbler best cryptocurrency tumbler best cryptocurrency tumbler