Tag: Kalburgi
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹ
ಕಲಬುರಗಿ,ನ.01 : ಇಂದು ಕನ್ನಡ ರಾಜ್ಯೋತ್ಸವವಾಗಿದ್ದು, ರಾಜ್ಯದಲ್ಲಿ ಸಡಗರದಿಂದ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಬಿಎಸ್ ವೈ ಸೇರಿದಂತೆ ಹಲವು ಗಣ್ಯರು ರಾಜ್ಯೋತ್ಸವದ ಶುಭಾಶಯವನ್ನು ಕೋರಿದ್ದಾರೆ.
ಇನ್ನು ಕನ್ನಡ ರಾಜ್ಯೋತ್ಸವದ ದಿನದಂದೇ...
ಮಠದಲ್ಲಿ ಉಕ್ಕುತ್ತಿರುವ ಎಣ್ಣೆ ರೂಪದ ದ್ರವ; ಮಠದ ಶ್ರೀಗಳ ಪವಾಡ.
ಕಲಬುರಗಿ , ಅ.30: ತಾಲ್ಲೂಕಿನ ತಾಜ್‍ಸುಲ್ತಾನಪೂರದ ಸುಲಫಲಮಠದಲ್ಲಿ ಎಣ್ಣೆಯ ರೀತಿ ದ್ರವ ಉಕ್ಕುತ್ತಿದ್ದು, ಇದು ಜನರಲ್ಲಿ ಅಚ್ಚರಿ ಮೂಡಿಸಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠದ ಗದ್ದುಗೆ ಪ್ರಾಂಗಣದಲ್ಲಿ ನೆಲದ ಮೇಲೆಲ್ಲಾ ಎಣ್ಣೆ...
ಕಲ್ಲುಹೃದಯ ಇರುವವರನ್ನು ಬದಲಿಸಬಹುದು, ಆದರೆ ಕೊಳಕು ಮನಸ್ಸು ಇರುವವರುನ್ನು ಬದಲಿಸಲು ಸಾಧ್ಯವಿಲ್ಲ; ಶ್ರೀ ವೀರಭಧ್ರ...
ಶ್ರಮವಿಲ್ಲದ ಸಂಪತ್ತು ಬಹುಕಾಲ ಉಳಿಯಲಾರದು
ಕಲಬುರಗಿ:ಅ.25: ಶ್ರಮದಿಂದ ಗಳಿಸಿದ ಸಂಪತನ್ನು ಶಾಂತಿ ನೆಮ್ಮದಿ, ಶ್ರಮವಿಲ್ಲದೆ ಬಂದ ಸಂಪತ್ತು ಬಹಳಕಾಲ ಉಳಿಯಲಾರದು ಎಂದು ಕಡಗಂಚಿಯ ಶ್ರೀ ವೀರಭಧ್ರ ಶಿವಾಚಾರ್ಯರು ನುಡಿದರು.
ಅವರು ನಗರದ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ...
ಭೀಮಾ ಪ್ರವಾಹ ಇಳಿಮುಖ: ಮತ್ತೆ ಮಳೆ ಭೀತಿಯಲ್ಲಿ ಮನೆಗೆ ತೆರಳಿದ ಸಂತ್ರಸ್ತರು
ಕಲಬುರಗಿ. ಅ.24: ಕಳೆದ ಒಂದು ವಾರದಿಂದ ಉಕ್ಕಿ ಹರಿಯುತ್ತಿದ್ದ ಭೀಮಾ ನದಿಯ ಪ್ರವಾಹದಲ್ಲಿ ಇಳಿಮುಖವಾಗಿದೆ. ಆದಾಗ್ಯೂ, ಹವಾಮಾನ ಇಲಾಖೆಯು ಮತ್ತೆ ಮೂರು ದಿನಗಳವರೆಗೆ ಮಳೆ ಬೀಳುವ ಕುರಿತು ಎಚ್ಚರಿಕೆ ನೀಡಿದೆ. ಇಂತಹ ಭೀತಿಯ...
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅ. 8 ವರೆಗೆ ಅವಕಾಶ; ಕಲಬುರಗಿ ವಿಭಾಗದ ಪ್ರಾದೇಶಕ...
ಕಲಬುರಗಿ,ಅ.05: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ದಿನಾಂಕ: 01-11-2019 ಅರ್ಹತಾ ದಿನವಾಗಿ ಪರಿಗಣಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಕ್ಟೋಬರ್ 8ರ ವರೆಗೆ ಅವಕಾಶ ನೀಡಲಾಗಿದೆ. ಅರ್ಹ ಮತದಾರರು...
ಕೊರೊನಾ 121 ಪಾಸಿಟಿವ್ 02 ಸಾವು
ಕಲಬುರಗಿ:ಅ.4: ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 121 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , 02 ಸಾವು ಸಂಭವಿಸಿದೆ. ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 17644 ಪಾಸಿಟಿವ್ ಕೇಸ್ ಗಳಾದಂತಾಗಿದೆ.
57 ಜನ ಆಸ್ಪತ್ರೆ ಯಿಂದ...
ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುರ್ಲೆಯವರಿಗೆ ಆರಂಭದಲ್ಲೇ ದೊಡ್ಡ ಪೆಟ್ಟು.
ಕಲಬುರಗಿ:ಅ.4: ಮುಂಬರುವ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ತಮಗೆ ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನಗೊಂಡು ಮಾಜಿ ಸಚಿವ ಡಾ. ವೈಜನಾಥ್ ಪಾಟೀಲ್ ಅವರ ಕಟ್ಟಾ ಬೆಂಬಲಿಗ ಎಂ.ಬಿ. ಅಂಬಲಗಿ ಅವರು...
ಪ್ರಾಣಾಪಾಯದಿಂದ ಪಾರಾದ ಕಲ್ಬುರ್ಗಿ ಗ್ರಾಮೀಣ ಶಾಸಕ
ವಿಜಯಪುರ:
ಆಲಮಟ್ಟಿಯಲ್ಲಿ ಬೆಳಿಗ್ಗೆ ಆಯೋಜಿಸಿದ್ದ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ
ಸಭೆಯಲ್ಲಿ ಪಾಲ್ಗೊಳ್ಳಲು ಕಲಬುರ್ಗಿಯಿಂದ ಆಲಮಟ್ಟಿಗೆ ಹೊರಡುವ ಸಂದರ್ಭದಲ್ಲಿ ನಿಡಗುಂದಿ ತಾಲ್ಲೂಕು ಗೊಳಸಂಗಿ ಬಳಿಯ...