Tag: EMI
ಇಎಂಐ ಕಟ್ಟಿದವರಿಗೆ ಕ್ಯಾಷ್ಬ್ಯಾಕ್? : ಮಾರಟೋರಿಯಂ ಪಡೆಯದವರಿಗೂ ಸಿಗಲಿದೆ ಕೇಂದ್ರದ ಸವಲತ್ತು
ನವದೆಹಲಿ/ಮುಂಬೈ: ಲಾಕ್ಡೌನ್ ಅವಧಿಯಲ್ಲಿ ಸಾಲದ ಕಂತು (ಇಎಂಐ) ಪಾವತಿ ಮಾಡದವರ ಜತೆಗೆ ಇಎಂಐ ಪಾವತಿಸಿರುವವರಿಗೂ ಮಾರಟೋರಿಯಂ (ಸಾಲದ ಕಂತು ಪಾವತಿ ಮುಂದೂಡಿಕೆ) ಅವಧಿಯ ಚಕ್ರಬಡ್ಡಿ ಮನ್ನಾ ಲಾಭ ದೊರೆಯಲಿದೆ. ಶನಿವಾರ ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ...