Tag: armi
ಭಾರತ ಸೇನಾ ಮುಖ್ಯಸ್ಥ ನೇಪಾಳಕ್ಕೆ ಭೇಟಿ: ಉಭಯರಾಷ್ಟ್ರಗಳ ಸಂಬಂಧ ಸುಧಾರಣೆಗೆ ಒತ್ತು
ನವದೆಹಲಿ: ನವೆಂಬರ್ 4ರಿಂದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಅವರ ಮೂರು ದಿನಗಳ ನಿರ್ಣಾಯಕ ನೇಪಾಳ ಭೇಟಿಯು ಭಾರತದೊಂದಿಗಿನ ಹಿಮಾಲಯ ತಪ್ಪಲಿನ ರಾಷ್ಟ್ರದ ಸಂಬಂಧವನ್ನು ಸುಧಾರಿಸಲು ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ....