ನವೊದಯಾ ದಾಖಲಾತಿ ಪರೀಕ್ಷೆಯಲ್ಲಿ ಉತ್ಸಾಹದಿಂದ ಭಾಗಿಯಾದ ವಿದ್ಯಾರ್ಥಿಗಳು . ಬಿ ಇ ಓ ವೆಂಕಟೇಶ ಗುಡಾಳ.

0
209

ಮಾನವಿ. ಜ.11- ತಾಲೂಕಿನ 1294 ವಿದ್ಯಾರ್ಥಿಗಳು ಉತ್ಸಾಹದಿಂದ ನವೊದಯ ಇಂಟ್ರನ್ಸ್ ಪರೀಕ್ಷೆ ಬರೆದರು : ಬಿ ಇ ಓ ವೆಂಕಟೇಶ ಗುಡಾಳ.

ಇಂದು ಮಾನವಿ ತಾಲೂಕಿನ 05 ಸೆಂಟರ್ ಗಳಲ್ಲಿ ಜವಾಹರ ನವೊದಯಾ ವಿದ್ಯಾಲಯದ 06 ನೇ ತರಗತಿಗೆ ದಾಖಲಾತಿಗಾಗಿ ತಾಲೂಕಿನ ನೊಂದಣಿಯಾದ 1467 ವಿದ್ಯಾರ್ಥಿಗಳ ಪೈಕಿ 1294 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಮಕ್ಕಳು ಬಹಳ ಉತ್ಸಾಹದಿಂದ ಪರೀಕ್ಷೆ ಬರೆದಿದ್ದಾರೆ ಎಂದು ಬಿ ಇ ಓ ವೆಂಕಟೇಶ ಗುಡಾಳ ಹೇಳಿದರು

ಈ ಸಂದರ್ಭದಲ್ಲಿ ವಲಿಬಾಬು ಮತ್ತು ಮಹೇಶ್ ಇಸಿಓಗಳು ಉತ್ತಮ ರೀತಿಯಲ್ಲಿ ಪರೀಕ್ಸಷೆ ನಡೆಸುವಲ್ಲಿ  ಸಹಕರಿಸಿದರು.

ಸೆಂಟರ್ ಗಳು:                                                 Govt girls high school Manvi.                       Sri pampa  virupaksheshwara kalmath.         Sri vellanki rama murthi kaktiya schoolManvi.                                              Govt boys high school Manvi.                   Govt boys highschool kavital.

LEAVE A REPLY

Please enter your comment!
Please enter your name here