ಭಾರೀ ವಿರೊಧದ ನಡುವೆಯೇ ಅಂಗೀಕಾರವಾದ ಪೌರತ್ವ ತಿದ್ದು ಪಡಿ ಮಸೂದೆ

0
234

ವಿರೊಧ ಮತ್ತು ಪ್ರತಿಭಟನೆಯ ನಡುವೆಯೇ 117 ಮತಗಳ ಬಹುಮತದಿಂದ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅಂಗೀಕರಿಸುವಲ್ಲಿ ಯಶಸ್ವಿಯಾದ  ಕೇಂದ್ರ ಗೃಹ ಸಚಿವ ಅಮಿತ್ ಶಾ.

ಈ ಮಸೂದೆಯ ವಿರುದ್ಧ 92 ಮತಗಳು ಚಲಾವಣೆಗೊಂಡವು. ಈ ಮುಂಚೆ ಈ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಇದೀಗ ರಾಷ್ಟ್ರಪತಿ ಅಂಕಿತ ಬಾಕಿಯಿದ್ದು ಅಂಕಿತದ ನಂತರ ಮಸೂದೆ ಒಂದು ಕಾಯಿದೆಯಾಗಿ ಜಾರಿಯಾಗಲಿದೆ.

ದೇಶದಾದ್ಯಂತ ಈ ಮಸೂದೆ ಭಾರೀ ಪ್ರತಿಭಟನೆಗಳಿಗೆ ಕಾರಣವಾಗಿದೆ ದೇಶದ ಪೂರ್ವೊತ್ತರ ರಾಜ್ಯಗಳಲ್ಲಿ ಪ್ರತಿಭಟಣೆಗಳು ತೀವ್ರಸ್ವರೂಪ ಪಡೆದಿವೆ ಸಾರ್ಪೊವಜನಿಕ ಆಸ್ತಿಗಳು ಬೆಂಕಿಕಂಡಿವೆ ಪೊಲಿಸ್ ಇಲಾಖೆ ಅಸಹಕಾರವನ್ನ ವ್ಯಕ್ತಪಡಿಸಿದೆ ಈ ಗಾಗಲೆ ಆ ಭಾಗದ ಇತರೇ ಜಿಲ್ಲೆಗಳಲ್ಲಿ ನೆಟ್ವರ್ಕ್ ಸ್ಥಗಿತಗೊಳಿಸಲಾಗಿದೆ ಇತರೇ ರಾಜ್ಯಗಳಲ್ಲಿ ಸಾರ್ವಜನಿಕರು ಮಸೂದೆಯ ಪ್ರತಿಗಳನ್ನ ಸುಟ್ಟು ಹಾಕುವ ಮೂಲಕ ಪ್ರತಿಭಟಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here