ಮಕ್ಕಳ ಆರೊಗ್ಯಕ್ಕಾಗಿ ಡಿಪಿಡಿ/ಟಿಡಿ ಲಸಿಕಾ ಅಭಿಯಾನ

0
169

ರಾಜ್ಯ ಸರಕಾರದ ವತಿಯಿಂದ ಹಮ್ಮಿಕೊಂಡಿರುವ ಶಾಲಾ ಮಕ್ಕಳಿಗೆ ಡಿಪಿಡಿ ಮತ್ತು ಟಿಡಿ ಲಸಿಕಾ ಅಭಿಯಾನದ ಅಂಗವಾಗಿ ಮಕ್ಕಳ ರಕ್ಷಣೆ ಮತ್ತು ಆರೊಗ್ಯದ ಹಿತದೃಷ್ಟಿಯಿಂದ  ಈ ಲಸಿಕೆ ಹಾಕಲಾಗುತ್ತಿದೆ ಎಂದು ವೈದ್ಯಧಿಕಾರಿ ಚಂದ್ರ ಶೇಕರ್ ಹೇಳಿದರು

ಇಂದು ಮಾನವಿ ನಗರದ ಅಲ್-ಹಿರಾ ಶಾಲೆಯಲ್ಲಿ 1 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಲಸಿಕೆ ನೀಡಲಾಯಿತು ಪಾಲಕರು ಉತ್ಸಾಹದಿಂದ ತಮ್ಮ ಮಕ್ಳಿಗೆ ಲಸಿಕೆ ಹಾಕಿಸುವುದರ ಮೂಲಕ ಸಹಕಾರ ನೀಡಿದರು ವೈದ್ಯಾಧಿಕಾರಿಗಳು ಮತ್ತು ಅವರ ಸಿಬ್ಬಂದಿಗಳು ಬಹಳ ಅಚ್ಚುಕಟ್ಟಾಗಿ ಕಾರ್ಯವನ್ನ ನಿರ್ವಹಿಸಿದರು ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಶೇಕ್ ಫರೀದ್ ಉಮರಿ ಉಪಸ್ಥಿತರಿದ್ದು ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here