Home Tags NPR

Tag: NPR

ಕರ್ನಾಟಕದಲ್ಲಿ ಎನ್.ಪಿ.ಆರ್ ಜಾರಿಯಾಗದಿರಲಿ :ನಾವು ಭಾರತೀಯರು ಜಂಟಿ ಸಮಿತಿ ವತಿಯಿಂದ ರಾಜ್ಯಾವ್ಯಾಪಿ ಹೊರಾಟ

 ಮಾನ್ವಿ:ಮಾ.12 ದೇಶದಲ್ಲಿ ಬಲವಾದ ಪ್ರತಿರೋಧಕ್ಕೆ ಕಾರಣವಾಗಿರುವ ಸಿ ಎ ಎ, ಎನ್ ಆರ್ ಸಿ ಎಂಬ ಕೋಮು ವಿಷ ಬೀಜ ಬಿತ್ತುವ ಕಾನೂನಿಗೆ ಜನಗಣತಿ ನೆಪದಲ್ಲಿ ಮಾಡಲು ಹೊರಟಿರುವ ಎನ್ ಪಿ ಆರ್...

ಜನಗಣತಿ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸಲು ಅಪರ ಜಿಲ್ಲಾಧಿಕಾರಿ ದುರುಗೇಶ್ ಕರೆ

ರಾಯಚೂರು,ಫೆ.27. - ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕಾರ್ಯವನ್ನು ಯಾವುದೇ ಸಮಸ್ಯೆ ಬಾರದಂತೆ ಸುಸೂತ್ರವಾಗಿ ನಿರ್ವಹಿಸಲು ಜನಗಣತಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಸಂಬಧಿಸಿದವರು ಆಸಕ್ತಿಯಿಂದ ತರಬೇತಿಯಲ್ಲಿ ನೀಡುವ ಎಲ್ಲಾ ಅಂಶಗಳನ್ನು ಮನನ ಮಾಡಿಕೊಳ್ಳಬೇಕೆಂದು...

ಪೀಸ್ ಫಾರ್ ಹ್ಯುಮಾನಿಟಿ ಎಜುಕೇಷನಲ್& ಚಾರಿಟೇಬಲ್ ಟ್ರಸ್ಟ್ ವತಿಯಿಂದ – ಸಮಾವೇಶ ಸಿಎಎ ಕಾನೂನು...

ಸಿಂಧನೂರು.ಫೆ.4 - ಸಿಎಎ ಕಾನೂನು ಸಂವಿAಧಾನ ವಿರೋಧಿಯಾಗಿದೆ, ಎಲ್ಲಾ ಭಾರತೀಯರು ಇದನ್ನು ತಿರಸ್ಕರಿಸಬೇಕು ಎಂದು ಮಂಗಳೂರಿನ ಇಬ್ರಾಹೀಮ್ ಖಲೀಲ್ ಅಭಿಪ್ರಾಯಪಟ್ಟರು. ಅವರು ನಗರದ ಮಿಲಾಪ್ ಶಾದಿಮಹಲ್‌ನಲ್ಲಿ ಪೀಸ್‌ಫಾರ್ ಹ್ಯುಮಾನಿಟಿ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್‌ವತಿಯಿಂದ...

ವೆಲ್ಫೇರ್ ಪಾರ್ಟಿಯಿಂದ ಏಕ ದಿನ ಸತ್ಯಾಗ್ರಹ ನಡೆಯಿತು.

ರಾಯಚೂರು:ಜ,30-  ಇಂದು ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ `ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ’ ಎಂಬ ಅಭಿಯಾನದಡಿಯಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. ಈ ಅಭಿಯಾನವು ಜನವರಿ...

ರಾಯಚೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಸಂಸದರ ಕಛೇರಿ ಎದುರು ಇಂದಿನಿಂದ ಅನಿರ್ಧಿಷ್ಟವಧಿ ಧರಣಿ.

ರಾಯಚೂರು: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಾದ ಎನ್.ಆರ್.ಸಿ,ಸಿಎಎ ಮತ್ತು ಎನ್‌ಪಿಆರ್ ಕಾಯ್ದೆಯನ್ನು ಜಾರಿಗೆ ವಿರೋಧಿಸಿ ಸಂವಿಧಾನ ಹಕ್ಕುಗಳ ನಾಗರೀಕ ವೇದಿಕೆ ವತಿಯಿಂದ ಇಂದಿನಿAದ ಲೋಕಸಭಾ ಸದಸ್ಯರ ಕಛೇರಿ ಎದುರು ಅನಿರ್ಧಿಷ್ಟವಧಿ ಪ್ರತಿಭಟನೆಯನ್ನು...

`ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ’ ವೆಲ್ಫೇರ್ ಪಾರ್ಟಿ ವತಿಯಿಂದ ಜನವರಿ 23-30 ವರೆಗೆ ದೇಶವ್ಯಾಪಿ...

ಪುತ್ತೂರು : ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ `ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ' ಎಂಬ ಅಭಿಯಾನ...

“ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ” ವೆಲ್ಫೇರ್ ಪಾರ್ಟಿ ವತಿಯಿಂದ ಜನವರಿ 23-30ರ ವರೆಗೆ ದೇಶವ್ಯಾಪಿ...

ರಾಯಚೂರು:ಜ,23-  ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ `ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ' ಎಂಬ ಅಭಿಯಾನ ನಡೆಸಲಿದೆ. ಈ ಅಭಿಯಾನವು ಜನವರಿ 23 ರಿಂದ ಜನವರಿ...

ಸಿಎಎ ತಡೆಗೆ ನಿರಾಕರಿಸಿ ಕೇಂದ್ರಸರಕಾರಕ್ಕೆ 04 ವಾರಗಡುವು ನೀಡಿದ ಸರ್ವೊಚ್ಚನ್ಯಾಯಾಲಯ ನ್ಯಾಯಲದ

ದೇಶಾಧ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ತಡೆಹಿಡಿಯಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ ಮತ್ತು ಕಾನೂನಿನ ಅರ್ಜಿಗಳಿಗೆ ಸ್ಪಂದಿಸಲು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಅಲ್ಲದೆ ಐದು ನ್ಯಾಯಾಧೀಶರ ಸಂವಿಧಾನ...

ಸಿಎಎ,ಎನ್ ಆರ್ ಸಿಯ ಕಾನೂನುಗಳು ಮುಸ್ಲಿಂಮರಿಗೆ ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೂ ತೊಂದರೆ ತಪ್ಪಿದ್ದಲ್ಲ...

ಸಿಎಎ,ಎನ್ ಆರ್ ಸಿಯ ಕಾನೂನುಗಳು ಮುಸ್ಲಿಂಮರಿಗೆ ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೂ ತೊಂದರೆ ತಪ್ಪಿದ್ದಲ್ಲ ಇಂತಹ ಸಂವಿಧಾನ ವಿರೊಧಿ ಕಾನೂನು ರದ್ದಾಗಬೇಕು; ಲಕ್ಷ್ಮಿ ದೇವಿ ನಾಯಕ್. ಮಾನವಿ ಜ.18- ರಾಬ್ತಾ-ಏ-ಮಿಲ್ಲತ್‌ ವೇದಿಕೆ ಮಾನವಿ...

ಪೌರತ್ವ ಕಾಯ್ದೆ ವಿರೋಧಿಸಿ ಜ.19ರಂದು ಸಿಂಧನೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

ಸಿಂಧನೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಭಾರತೀಯ ಜನಸಂಖ್ಯೆ ನೊಂದಣಿ (ಎನ್‌ಪಿಆರ್), ಮತ್ತು ಭಾರತೀಯ ನಾಗರೀಕತ್ವ ನೊಂದಣಿ (ಎನ್‌ಆರ್‌ಸಿ) ವಿರೋಧಿಸಿ ಸಿಂಧನೂರಿನ ಆರ್‌ಜಿಎಂ ಶಾಲಾ ಮೈದಾನದಲ್ಲಿ ಜ.19 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ...

HOT NEWS

MOST POPULAR

bitcoin mixer bitcoin mixer bitcoin mixer bitcoin mixer bitcoin mixer bitcoin tumbler bitcoin tumbler bitcoin tumbler bitcoin tumbler bitcoin tumbler bitcoin blender bitcoin blender bitcoin blender bitcoin blender bitcoin blender bitcoin laundry bitcoin laundry bitcoin laundry bitcoin laundry bitcoin laundry best cryptocurrency tumbler best cryptocurrency tumbler best cryptocurrency tumbler best cryptocurrency tumbler best cryptocurrency tumbler