Tag: MP
ಸಂಸತ್ತಿನಲ್ಲಿ 105 ಪ್ರಶ್ನೆ ಕೇಳಿದ ರಾಯಚೂರ ಸಂಸದ ಅಮರೇಶ್ವರ ನಾಯಕ
ರಾಯಚೂರು,ಜ.04- ಜಿಲ್ಲೆಯ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ 17ನೇ
ಲೋಕಸಭಾ ಅಧಿವೇಶನದಲ್ಲಿ ಶೇ 100 ರಷ್ಟು ಹಾಜರಾತಿ ಹಾಗೂ ಪ್ರಶ್ನೆ ಕೇಳುವದರಲ್ಲಿ ಕರ್ನಾಟಕ ರಾಜ್ಯದ
ಸಂಸದರಲ್ಲಿ ಪ್ರಥಮರಾಗಿದ್ದು ಟಾಪ್ ಸ್ಥಾನ ಪಡೆದಿದ್ದಾರೆ.
ಲೋಕಸಭೆಗೆ ರಾಯಚೂರ ಕ್ಷೇತ್ರದಿಂದ...