Tag: LOC
ಪಾಕಿಸ್ತಾನಿ ಸೇನೆಯಿಂದ ಇಬ್ಬರು ಭಾರತೀಯ ಕುರಿಕಾಯುವವರ ಕೊಲೆ.
ದೆಹಲಿ.ಜ11- ಪಾಕಿಸ್ತಾನಿ ಸೇನೆಯು ದಾಳಿನಡೆಸಿ ಇಬ್ಬರು ಭಾರತೀಯ ನಾಗರಿಕರನ್ನ ಕೊಂದಿದೆ.
ಎಲ್ ಓ ಸಿಯ ಬಳಿ ಪೂಂಜ್ ನ ವಲಯದಲ್ಲಿ ಇಬ್ಬರು ಕುರಿ ಕಾಯುವವರ ಮೇಲೆ ಪಾಕಿಸ್ತಾನ ದಾಳಿ ಮಾಡಿ ಕೊಲೆಗೈದಿದೆ ಎಂದು ಮೂಲಗಳಿಂದ...