Tag: bijapur
ಭೀಮಾತೀರದ ಗುಂಡಿನ ದಾಳಿ ಪ್ರಕರಣ. ಇಬ್ಬರು ಆರೋಪಿಗಳ ಬಂಧನ.
ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರು ಆರೋಪಗಳನ್ನು ವಿಜಯಪುರ ಪೊಲಿಸರು ಬಂಧಿಸಿದ್ದಾರೆ. ಉಮರಾಣಿ ಗ್ರಾಮದ ನಾಗಪ್ಪ ಪೀರಗೊಂಡ ಹಾಗೂ ಮತ್ತೋರ್ವ ವಿಜಯಪುರ ನಿವಾಸಿ ವಿಜಯ...