Tag: Alqaida
ಅಲ್‌ಖೈದಾ ನಾಯಕ ಮಸ್ರಿ ಹತ್ಯೆ: ಹೊಣೆ ಹೊತ್ತ ಅಫ್ಗಾನ್ ಗೂಢಚಾರಿಕೆ ಏಜೆನ್ಸಿ
ಕಾಬುಲ್: ಅಫ್ಗಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಪ್ರಮುಖ ಅಲ್ ಖೈದಾ ಕಮಾಂಡರ್ ಅಬು ಮುಹ್ಸೆನ್ ಮಸ್ರಿ ಅನ್ನು ಹತ್ಯೆ ಮಾಡಿರುವುದಾಗಿ ಗೂಢಚಾರ ಏಜೆನ್ಸಿ ರಾಷ್ಟ್ರೀಯ ಭದ್ರತೆ ನಿರ್ದೇಶನಾಲಯ (ಎನ್‌ಡಿಎಸ್) ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶನಾಲಯ,...