“ಪ್ರವಾದಿ ಮೊಹಮ್ಮದ್(ಸ) ಅತ್ಯುತ್ತಮ ಮಾದರಿ” ಸೀರತ್ ಅಭಿಯಾನ ; ಸಬ್ಜಲಿ ಮಾಸ್ಟರ್

ಪ್ರವಾದಿ ಮೊಹಮ್ಮದ್ ಅತ್ಯುತ್ತಮ ಮಾದರಿ ಸೀರತ್ ಅಭಿಯಾನ. “ಪ್ರವಾದಿ ಮೊಹಮ್ಮದ್(ಸ) ಅತ್ಯುತ್ತಮ ಮಾದರಿ” ಸೀರತ್ ಅಭಿಯಾನ ; ಸಬ್ಜಲಿ ಮಾಸ್ಟರ್ ಮಾನವಿ: ಪ್ರವಾದಿ ಮಹಮ್ಮದ್ ಅಲೈಹಿಸಲಾಾಾಾಮಮ್ ಅವರ ಜನ್ಮದಿನದ ಅಂಗವಾಗಿ ಪ್ರವಾದಿ ಚರಿತ್ರೆಯ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲು ಜಮಾತ್ ಇಸ್ಲಾಮಿ ಹಿಂದ್ ರಾಜ್ಯವ್ಯಾಪಿ ಸೀರತ್ ಅಭಿಯಾನ ಹಮ್ಮಿಕೊಂಡಿದೆ ಎಂದು  jamaat-e-islami ಹಿಂದ್ ಮುಖಂಡ  ಸಬ್ಜಲಿ ಸತ್ತಾರ್ ಹೇಳಿದರು. ಅವರು ಇಂದು ನಗರದ ಖುಬಾ ಮಸೀದಿ ಹತ್ತಿರ ಇರುವ ಜಮಾತ್ ಇಸ್ಲಾಂ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಅಭಿಯಾನದ … Continue reading “ಪ್ರವಾದಿ ಮೊಹಮ್ಮದ್(ಸ) ಅತ್ಯುತ್ತಮ ಮಾದರಿ” ಸೀರತ್ ಅಭಿಯಾನ ; ಸಬ್ಜಲಿ ಮಾಸ್ಟರ್