*ದಸರಾ ಕಾರ್ಯಕ್ರಮ : ರೌಫ್ ಗ್ಯಾರಂಟಿ ಗೆ ಸನ್ಮಾನ* 

ಯುವಕರು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು.

0
12

*ದಸರಾ ಕಾರ್ಯಕ್ರಮ : ಸನ್ಮಾನ*

ಲಿಂಗಸುಗೂರು : ತಾಲೂಕಿನ ಹುನಕುಂಟಿ ಗ್ರಾಮದ ರೇವಣಸಿದ್ದೇಶ್ವರ ಶ್ರೀಮಠದಲ್ಲಿ ದಸರಾ ಹಬ್ಬದ ಪ್ರಯುಕ್ತ ನಡೆದ ವಿಶೇಷ ದೇವಿ ಪುರಾಣ ಕಾರ್ಯಕ್ರಮದಲ್ಲಿ ಸ್ಥಳೀಯ ಪುರಸಭೆ ಸದಸ್ಯ ಹಾಗೂ ಸಮಾಜ ಸೇವಕ ಅಬ್ದುಲ್ ರೌಫ್ ಗ್ಯಾರಂಟಿ ಅವರನ್ನು ಶ್ರೀ ಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಯುವಕರು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ರೌಫ್ ಗ್ಯಾರಂಟಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜ ಮುಖಿ ಕಾರ್ಯಗಳನ್ನು ಮಾಡುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಶ್ರೀಮಠದಲ್ಲಿ ವಿಶೇಷವಾಗಿ ಗೌರವಿಸುವುದು ಗ್ಯಾರಂಟಿ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

LEAVE A REPLY

Please enter your comment!
Please enter your name here