ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆ ಯಲ್ಲಿ ಲಘು ಭೂಕಂಪ

ಅಕ್ಟೋಬರ್ ೨೩ ರಂದು ಕೂಟ ಚಂಬಾದಲ್ಲಿ ೨.೭ ತೀವ್ರತೆಯ ಭೂಕಂಪ ಸಂಭವಿಸಿತ್ತು.

0
23

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆ ಯಲ್ಲಿ ಲಘು ಭೂಕಂಪ.

ಚಂಬಾ,ನ.7: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆ ಯಲ್ಲಿ ನಿನ್ನೆ ಬೆಳಿಗ್ಗೆ ೬.೨೫ ಕ್ಕೆ ಲಘು ಭೂಕಂಪ ಸಂಭವಿಸಿರುವುದಾಗಿ ಭೊಕಂಪಶಾಸ್ತçದ ರಾಷ್ಟಿಯ ಕೇಂದ್ರ ಮಾಹಿತಿ ನೀಡಿದೆ. ರಿಕ್ಟರ್ ಮಾಪಕದಲ್ಲಿ ೨.೯ರಷ್ಟು ತೀವ್ರತೆ ದಾಖಲಾಗಿದೆ. ಭೂಮಿ ಕಂಪಿಸುತ್ತಿದ್ದ ಅನುಭವ ವಗುತ್ತಿದ್ದಂತೆ ಜನರು ಭಯಭೀತರಾಗಿ ಮನೆಗಳಿಂದ ಹೋರಬಂದಿದ್ದಾರೆ.

ಭೂಕAಪದ ಕೇಂದ್ರ ಬಿಂದು ಧರ್ಮಶಾಲಾದಿಂದ ಉತ್ತರಕ್ಕೆ ೭೩ ಕಿ.ಮೀ.ದೂರ ಮತ್ತು ೧೧ ಕಿ.ಮೀ. ಆಳದಲ್ಲಿದೆ ಎಂದು ತಿಳಿದು ಬಂದಿದೆ .ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇದೇ ತಿಂಗಳ ಅಕ್ಟೋಬರ್ ೨೩ ರಂದು ಕೂಟ ಚಂಬಾದಲ್ಲಿ ೨.೭ ತೀವ್ರತೆಯ ಭೂಕಂಪ ಸಂಭವಿಸಿತ್ತು.

LEAVE A REPLY

Please enter your comment!
Please enter your name here