ಮೊದಿ ಭಾರತಕ್ಕೆ ಅಪಾಯಕಾರಿ, ಅರ್ಥಮಾಡಿಕೊಳ್ಳದವರು ಕೊಮುವಾದಿಗಳು; ಟಿ ಎಂ ಕೃಷ್ಣ

ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಂಡು ಬಂದ ಭಾರೀ ಬದಲಾವಣೆಯ ಹಿನ್ನೆಲೆಯಲ್ಲಿ ಭಾರತೀಯ ವಂಶಜರ ವಿರುದ್ಧ ಟೀಕಿಸುವ ಮೂಲಕ ಖ್ಯಾತ ಗಾಯಕ ಟಿ  ಎಂ ಕೃಷ್ಣ ಅಚ್ಚರಿ ಮೂಡಿಸಿದ್ದಾರೆ. 

0
149

ಚೆನ್ನೈ, ನ. 04:- ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಂಡು ಬಂದ ಭಾರೀ ಬದಲಾವಣೆಯ ಹಿನ್ನೆಲೆಯಲ್ಲಿ ಭಾರತೀಯ ವಂಶಜರ ವಿರುದ್ಧ ಟೀಕಿಸುವ ಮೂಲಕ ಖ್ಯಾತ ಗಾಯಕ ಟಿ  ಎಂ ಕೃಷ್ಣ ಅಚ್ಚರಿ ಮೂಡಿಸಿದ್ದಾರೆ.

ಅಮೇರಿಕಾದಲ್ಲಿ ಯಾರೇ ಗೆಲ್ಲಲಿ  ಭಾರತೀಯ ವಂಶಜರು ಬೈಡನ್ ಗೆ ಮಾತ್ರ ಮತ ಚಲಾಯಿಸುವ ಭಾರತೀಯ ವಂಶಜರು ಭಾರತಕ್ಕೆ ಮೊದಲ ಎಷ್ಟೊಂದು ಅಪಾಯಕಾರಿ ಎಂದು ಅರ್ಥಮಾಡಿ ಕೊಳ್ಳದಿದ್ದರೆ ನೀವು ಕೋಮುವಾದಿಗಳು ಎಂದಲ್ಲದೇ ಹೆಚ್ಚೇನು ಹೇಳುವುದಕ್ಕಿಲ್ಲ. ಎಂಬುವುದಾಗಿ ಅವರು ಫೇಸ್ಬುಕ್ ಮೂಲಕ ಟೀಕಿಸಿ ಮೊದಲ ಹಾಗೂ ಬಿಜೆಪಿ ಯನ್ನ ತೀವ್ರವಾಗಿ ವಿಮರ್ಶೆಗೊಳಪಡಿಸಿದ್ದಾರೆ.

 

 

 

 

ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ

LEAVE A REPLY

Please enter your comment!
Please enter your name here