ಅಹಮದಾಬಾದ್ ನ ಗೋದಾಮಿನ ಅಗ್ನಿ ದುರಂತದಲ್ಲಿ ಆದ ಜೀವಹಾನಿಗೆ ಪ್ರಧಾನಿ ಸಂತಾಪ

ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಅಹಮದಾಬಾದ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಆದ ಜೀವಹಾನಿಗೆ ದುಃಖ ವ್ಯವಕ್ತಪಡಿಸಿದ್ದಾರೆ. 

0
113

ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಅಹಮದಾಬಾದ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಆದ ಜೀವಹಾನಿಗೆ ದುಃಖ ವ್ಯವಕ್ತಪಡಿಸಿದ್ದಾರೆ.

“ಅಹಮದಾಬಾದ್‌ ನ ಗೋದಾಮಿನಲ್ಲಿ ಅಗ್ನಿ ಅನಾಹುತದಿಂದಾಗಿ ಸಂಭವಿಸಿದ ಪ್ರಾಣಹಾನಿಯಿಂದ ದುಃಖಿತನಾಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರೊಂದಿಗೆ ನನ್ನ ಪ್ರಾರ್ಥನೆಯಿದೆ. ಸಂತ್ರಸ್ತರಿಗೆ ಎಲ್ಲ ಸಾಧ್ಯ ನೆರವನ್ನು ಪ್ರಾಧಿಕಾರಗಳು ಒದಗಿಸುತ್ತವೆ.” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here