ಭಾರತದ ನಿರುದ್ಯೊಗದ ದರ 6.98ಕ್ಕೆ ಏರಿಕೆ; ಸಿ ಏಮ್ ಐ ಇ

0
213

ನವದೆಹಲಿ, ನ.02- ಭಾರತದ ನಿರುದ್ಯೋಗದ ದರ ಕಳೆದ ಅಕ್ಟೋಬರ್ ತಿಂಗಳಿಗೆ ಶೇ, 6.98ಕ್ಕೆ ಏರಿಕೆಯಾಗಿದೆ ಸೆಪ್ಟಂಬರ್ ತಿಂಗಳಿಗೆ 6.67ರಷ್ಟಿತ್ತು ಆದರೆ ಈಗ ಬರೋಬರಿ 6.98ಕ್ಕೆ ಏರಿದೆ ಎಂದು ಸೆಂಟ್ ಪಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ಹೇಳಿದೆ.

ಕ್ರುಷಿ ಕ್ಷೇತ್ರವು ಉತ್ತಮ ಸಾಧನೆ ಮಾಡಿದರೂ ಸಹ ಗ್ರಾಮೀಣ ಕ್ಷೇತ್ರದಲ್ಲಿ ಯೂ ಸಹ ನಿರುದ್ಯೋಗ ದರ ಏರಿಕೆ ಯಾಗಿದೆ. ಸೆಪ್ಟಂಬರ್ ನ ನಿರುದ್ಯೋಗ ದರ ದರಕ್ಕೆ ಮತ್ತು ಅಕ್ಟೋಬರ್ ತಿಂಗಳ ದರಕ್ಕೆ ಹೊಲಿಸಿದರೆ ಶೇ. 1.04ರಷ್ಟು ಹಃಚ್ಚಳವಾಗಿ 6.98ಕ್ಕೆಏರಿಕೆಯಾಗಿದೆ.

ನಗರ ಪ್ರದೇಶದಲ್ಲಿ ನಿರುದ್ಯೋಗ ದರವು ಸ್ವಲ್ಪ ಮಟ್ಟಿಗೆ ಇಳಿದಿದೆ. ಸೆಪ್ಟಂಬರ್ನಲ್ಲಿ ಶೇ. 8.45ರಷ್ಟಿದ್ದ ದರ ಅಕ್ಟೊಬರ್ ನಲ್ಲಿ ಶೇ. 7.15 ರಷ್ಟದೆ.

ಕಳೆದ ಫೆಬ್ರವರಿಯಂದೀಚೆಗೆ 8 ತಿಂಗಳ ಅವಧಿಯಲ್ಲಿ ಜಿಎಸ್ಟಿ ಸಂಗ್ರಹವು ಮೂದಲ ಬಾರಿಗೆ ಅಕ್ಟೋಬರ್ ನಲ್ಲಿ ಒಂದು ಲಕ್ಷ ಕೊ. ರೂ. ಗಳನ್ನು ದಾಟಿದೆ.

LEAVE A REPLY

Please enter your comment!
Please enter your name here