ವಿಜಯ ದಶಮಿ ನಿಮಿತ್ಯ ಸಂಪ್ರದಾಯಿಕ ರಾವಣ ದಹನ.

0
87

ಬೀದರ:ಅ.27: ನಗರದ ನೆಹರು ಕ್ರೀಡಾಂಗಣದ ಬಳಿಯ ಸಾಯಿ ಗ್ರೌಂಡ್ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಸಹ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ಕೋವಿಡ್-19 ಮಹಾಮಾರಿ ಹಿನ್ನಲೆಯಲ್ಲಿ ಲಾಕ್‍ಡೌನ್ ನಿಯಮ-5 ರ ಅಡಿ ಸರ್ಕಾರದ ರೂಪರೇಷಗಳಡಿ ಸರಳ ರೀತಿಯಲ್ಲಿ ವಿಜಯ ದಶಮಿ ನಿಮಿತ್ಯ ಸಂಪ್ರದಾಯಿಕ ರಾವಣ ದಹನ ಕಾರ್ಯಕ್ರಮ ನೆರವೇರಿತು.

ರಾಮಲೀಲಾ ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಬೀದರ್ ನಗರದ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here