ಮಾರೇಮ್ಮ ದೇವಿ ನೂತನ ದೇವಸ್ಥಾನ ನಿರ್ಮಾಣ,

0
151

ಸಿರವಾರ.ಅ.26 ತಾಲೂಕಿನ ರಾಮ್‌ಸಿಂಗ ನಾಯ್ಕ್ ತಾಂಡದಲ್ಲಿ ನೂತನವಾಗಿ ಮಾರೇಮ್ಮ ದೇವಿ ನೂತನ ದೇವಸ್ಥಾನ ನಿರ್ಮಾಣ,

ಮೂರ್ತಿ ಹಾಗೂ ಸಂತ ಸೇವಲಾಲ್ ಮೂರ್ತಿ ಪ್ರತಿಷ್ಠಾನ ಅಂಗವಾಗಿ ಶನಿವಾರ ನವಲಕಲ್ ಬೃಹನ್ಮಠದಲ್ಲಿ ಪೂಜೆಸಲ್ಲಿಸಿ ಡೋಳ್ಳು, ಭಾಜಿ, ಭಜನೆ, ಕುಂಭ ಮೇಳದ ಮೂಲಕ ಗ್ರಾಮದ ವರಗೆ ಅದ್ದೂರಿ ಮೆರವಣಿಗೆ ನಡೆಯಿತು

LEAVE A REPLY

Please enter your comment!
Please enter your name here