ಕೊರೊನಾ 121 ಪಾಸಿಟಿವ್ 02 ಸಾವು

0
173

ಕಲಬುರಗಿ:ಅ.4: ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 121 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , 02 ಸಾವು ಸಂಭವಿಸಿದೆ. ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 17644 ಪಾಸಿಟಿವ್ ಕೇಸ್ ಗಳಾದಂತಾಗಿದೆ.
57 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 15042 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.
2320 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒ ಟ್ಟು 02 ಸಾವು ಸಂಭವಿಸಿದೆ. ಇಂದು 02 ಸಾವಿನೊಂದಿಗೆ ಈ ವರೆಗೆ 282 ಜನರು ಸಾವಿಗೀಡಾದಂತಾಗಿದೆ

LEAVE A REPLY

Please enter your comment!
Please enter your name here