ನವೀನ್ ನಾಡಗೌಡರ ಹುಟ್ಟು ಹಬ್ಬ:ವಿ.ಪಿ.ನಾಡಗೌಡ ಸ್ಮಾರಕ ಸಂಸ್ಥೆ ವತಿಯಿಂದ 50 ಯುವಕರಿಂದ ರಕ್ತ ದಾನ.

0
28

ಮಾನ್ವಿ:06ಬಿಜೆಪಿ ಯುವ ಮುಖಂಡರಾದ ನವೀನ ನಾಡಗೌಡರ ಹುಟ್ಟು ಹಬ್ಬದ ಪ್ರಯಕ್ತ ೫೦ ಜನ ಯುವಕರಿಂದ ರಕ್ತ ದಾನವನ್ನು ಮಾಡಲಾಯಿತು.
ಇಂದು ಪೋತ್ನಾಳ್ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನವೀನ್ ನಾಡಗೌಡರ ಹುಟ್ಟು ಹಬ್ಬದ ಪ್ರಯುಕ್ತ ವಿ.ಪಿ.ನಾಡಗೌಡ ಸ್ಮಾರಕ ಸಂಸ್ಥೆ ವತಿಯಿಂದ ಸಸಿಗಳನ್ನು ನೆಡುವ ಮೂಲಕ ಗ್ರಾಮದ ೫೦ ಜನ ಯುವಕರು ಸ್ವಯಂ ಪ್ರೇರಿತರಾಗಿ ರಕ್ರದಾನ ಮಾಡಿದರು.
ರಕ್ತ ದಾನ ಶಿಬಿರವನ್ನು ‌ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಗಂಗಧಾರ ನಾಯಕ ‌ಇವರು ನವೀನ ನಾಡಗೌಡರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಇಂತಹ ರಕ್ತ ದಾನ ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ನಾಡಗೌಡರ ಕುಟುಂಬದ ಜೊತೆ ಸುಮಾರು ಮೂವತ್ತು ರ‍್ಷಗಳ ಅವಿನಾಭಾವ ಸಂಬಂಧ ಹೊಂದಿದ್ದು ಮುಂದೆ ತಮ್ಮ ರಾಜಕೀಯ ‌ಜೀವನದಲ್ಲಿ ಇಂತಹ ಸಮಾಜಮುಖಿ ‌ಕರ‍್ಯಗಳನ್ನು ಮಾಡುತ್ತ ಉನ್ನತ ಹುದ್ದೆ ಅನುಭವಿಸಲಿ ಎಂದು ‌ಹೇಳಿದರು.
ಈ ಸಂರ‍್ಭದಲ್ಲಿ ಮಲ್ಲನಗೌಡ ನಕ್ಕುಂದಿ, ರಾಮನಗೌಡ ಗವಿಗಟ್ಟು, ವಿರೇಶ ಬೆಟ್ಟದೂರು ಅಧ್ಯಕ್ಷರು ನಗರ ಯೋಜನಾ ‌ಪ್ರಾಧಿಕಾರ, ಅಯ್ಯಪ್ಪ ಮ್ಯಾಕಲ್, ಮಲ್ಲಿಕರ‍್ಜುನ ಸಂಗಾಪೂರಈಶ್ವರ ಮುದ್ದಮಗುಡ್ಡಿ, ಹಸೇನ್ ಸಾಬ್ ,ಯಲ್ಲಪ್ಪ ಟೈಲರ್, ಬಿಜೆಪಿ ಮಲ್ಲಯ್ಯ, ಮಹಳಿಂಗರಾಯ, ಟಿಪ್ಪು ಸುಲ್ತಾನ್, ಈರಣ್ಣ ಪೋತ್ನಾಳ್, ಶ್ರೀಕಾಂತ್ ‌ಪೋತ್ನಾಳ್, ವೀರು ರಾಯಚೂರು,ಕಾಶಿಂ, ರ‍್ಷಾದ್ ,ರಫಿ ಟೈಲರ್, ಗಜ ಟೈಲರ್, ಡಾ.ರಾಜೇಂದ್ರ ವೈದ್ಯಾಧಿಕಾರಿಗಳು, ಡಾ.ನಾರಯಾಣರಾವ್, ಮಂಜುನಾಥ ಜಾನೇಕಲ್, ಸಿದ್ದು ಬಂಗಾರಿ, ರಾಜು ತಾಳಿ ಕೋಟೆ, ಹನುಮೇಶ್ ನಾಯಕ ಇನ್ನೂ ಮುಂತಾದವರು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here