ಮೊದಿ ಸರಕಾರದ ಮುಸ್ಲಿಮ್ ವಿರೋಧಿ ನೀತಿಗಳ ಬಗ್ಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿದೆ.

0
215

ನ್ಯೂಯಾರ್ಕ್: ಮೋದಿ ನೇತೃತ್ವದ ಭಾರತ ಸರಕಾರ ಜಾರಿಗೋಳಿಸುತ್ತಿರುವ ಮುಸ್ಲಿಮ್ ವಿರೋಧಿ ನೀತಿಗಳ ಬಗ್ಗೆ ತಮಗೆ ತೀವೃ ಕಳವಳವಿದೆ ಎಂದು ಹ್ಯೊಮನ್ ರೈಟ್ಸ್ ವಾಚ್ ನಿರ್ವಾಹಕ ನಿರ್ದೇಶಕ ಕೆನ್ನತ್ ರೂತ್ ಹೇಳಿದ್ದಾರೆ.

ಕಾಶ್ಮೀರ ಹಾಗು ಅಸ್ಸಾಂನಲ್ಲಿ ಮೊದಿ ನೇತೃತ್ವದ ಸರಕಾರ ತೆಗೆದು ಕೊಂಡಿರುವ ಕ್ರಮಗಳು ಮತ್ತು ಮುಸಲ್ಮಾನರ ಬಗ್ಗೆ ತಾರತಮ್ಯ ತೊರುವ ಸಿಎಎ,ಎನ್ ಆರ್ ಸಿ ಕಾಯ್ದೆಗಳನ್ನ ಜಾರಿಗೆ ತರುವ ಮೂಲಕ ಮುಸ್ಲಿಮ್ ವಿರೊಧಿ ನಿಲುವುಗಳು ನಮಗೆ ತೀವ್ರ ಕಳವಳಕ್ಕೇ ಎಡೆಮಾಡಿವೆ ಎಂದು ಕೆನ್ನತ್ ರೂತ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಿ ಸರಕಾರದ ಮುಸ್ಲಿಮ್ ವಿರೊಧಿ ನೀತಿಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿರುವುದು ಮೊದಿಯ ಜನ ಪ್ರಿಯತೆಗೆ ಧಕ್ಕೆ ತರುವುದೇ ಎಂಬ ಪ್ರಶ್ನೆ ಮೊದಿ ಅಭಿಮಾನಿಗಳಿಗೆ ಕಾಡುತ್ತಿದೆ.

LEAVE A REPLY

Please enter your comment!
Please enter your name here