ಪಾಕಿಸ್ತಾನಿ ಸೇನೆಯಿಂದ ಇಬ್ಬರು ಭಾರತೀಯ ಕುರಿಕಾಯುವವರ ಕೊಲೆ.

0
27

ದೆಹಲಿ.ಜ11- ಪಾಕಿಸ್ತಾನಿ ಸೇನೆಯು ದಾಳಿನಡೆಸಿ ಇಬ್ಬರು ಭಾರತೀಯ ನಾಗರಿಕರನ್ನ  ಕೊಂದಿದೆ.

ಎಲ್ ಓ ಸಿಯ ಬಳಿ ಪೂಂಜ್ ನ ವಲಯದಲ್ಲಿ ಇಬ್ಬರು ಕುರಿ ಕಾಯುವವರ ಮೇಲೆ ಪಾಕಿಸ್ತಾನ ದಾಳಿ ಮಾಡಿ ಕೊಲೆಗೈದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ .

ಸಾಯುವವರಲ್ಲಿ ಮೊಹಮ್ಮದ್ ಅಸ್ಲಮ್ ಹಾಗು ಅಲ್ತಾಫ್ ಎಂದು ಗುರುತಿಸಲಾಗಿದೆ ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ANI  ಹೇಳಿದೆ

LEAVE A REPLY

Please enter your comment!
Please enter your name here