ಅಂಗನವಾಡಿ ಸಹಾಯಕಿಯರ ನೇಮಕಾತಿಗಾಗಿ ಅರ್ಜಿ ಆಹ್ವಾನ.; ಶಿಶು ಅಭಿವೃದ್ಧಿ ಇಲಾಖೆ ರಾಯಚೂರು

0
146

ರಾಯಚೂರು,ಜ.04- ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಅಂಗನವಾಡಿ ಸಹಾಯಕಿಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ, ಖಾಲಿಯಿರುವ ಗ್ರಾಮದ ಹೆಸರು ಮತ್ತು ಕೇಂದ್ರದ ವಿವರ, ನಗರಸಭೆ ಪ್ರದೇಶ ಹಾಗೂ ಮೀಸಲಾತಿ ವಿವರ ಕ್ರಮವಾಗಿ ಇಂತಿದೆ:
ಪಿಂಜರವಾಡಿ – 2ನೇ ಕೇಂದ್ರ (ಮರು ಪ್ರಕಟಣೆ), ಪಿಂಜರವಾಡಿ, ಸಾಮಾನ್ಯ ವರ್ಗ,                                      ನವಾಬಗಡ್ಡ-1ನೇ ಕೇಂದ್ರ (ಮರು ಪ್ರಕಟಣೆ) ನವಾಬಗಡ್ಡ ಪ.ಜಾತಿ.                                                            ಗದ್ವಾಲ್ ರೋಡ್ -3ನೇ ಕೇಂದ್ರ ಗದ್ವಾಲರೋಡ್, ಸಾಮಾನ್ಯ.                                                                ಅಶೋಕ ಡಿಪೋ – 2ನೇ ಕೇಂದ್ರ, ಅಶೋಕ ಡಿಪೋ, ಸಾಮಾನ್ಯ.
ಬೇಸ್ತವಾರಪೇಟೆ-2, ಬೇಸ್ತವಾರಪೇಟೆ, ಸಾಮಾನ್ಯ.
ಜಿ.ಡಿ.ತೋಟ-02 ಜಿ.ಡಿ.ತೋಟ ಸಾಮಾನ್ಯ ವರ್ಗ.
ವಿದ್ಯಾರ್ಹತೆ 4ನೇ ತರಗತಿಯಿಂದ 9ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು, ಅರ್ಜಿ ಸಲ್ಲಿಸಲು 2020 ಜನವರಿ 25 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಳಾಸ: www.anganwadirecruit.kar.nic.in ಸಂಪರ್ಕಿಸಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here