ಪ್ರತಿಭಟನಾಕಾರರಿಗೆ ಸಮಾಧಾನ ಪಡಿಸಲು ಮುಂದಾದ ಕೇಂದ್ರ ಸರಕಾರ

0
197

NRC ವಿರುದ್ದ ದೇಶಾದ್ಯಂತ ಉಗ್ರ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಸರಕಾರದ ಗೃಹಇಲಾಖೆ NRC ಯಲ್ಲಿ ಕೊಂಚ ಬದಲಾವಣೆ ತರಲು ಮುಂದಾಗಿದ್ದು ಈಗಾಗಲೇ ಅಸ್ಸಾಂ ನಲ್ಲಿ NRC ಅಡಿಯಲ್ಲಿ ಪೌರತ್ವ ಸಾಬೀತು ಪಡಿಸಲು 1971ರ ಒಳಗೆ ಜನಿಸಿರುವುದನ್ನ ಸಾಬೀತು ಮಾಡಲು ಕಡ್ಡಾಯವಾಗಿತ್ತು ಆದರೆ ದೇಶದಲ್ಲಿ ದಿನೇ ದಿನೇ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು ಕೇಂದ್ರ ಸರಕಾರ ಇಕ್ಕಟ್ಟಿಗೆ ಸಿಲುಕಿ ಪ್ರತಿಭಟನೆಗಳಿಗೆ ತಲೆ ಬಾಗುವ ಮೂಲಕ ಪೌರತ್ವ ಸಾಬೀತು ಪಡಿಸಲು 1971 ಬದಲಾಗಿ 1987 ರ ಒಳಗೆ ಜನಿಸಿದವರು ಈ ದೇಶದ ಪೌರರು ಎಂದು ಹೇಳಿಕೊಂಡಿದೆ.
ಆದರೆ ಪ್ರತಿಭಟನೆ ಮಾಡುತ್ತಿರುವುದು ಪೌರತ್ವ ಸಾಬೀತಿಗೆ ಜನಿಸಿದ ವರ್ಷಗಳ ಬರ್ತ್ ಸರ್ಟಿಫಿಕೇಟ್ ತೊರಿಸುವ ವಿರುದ್ಧವಲ್ಲ ಬದಲಾಗಿ ಸಂವಿಧಾನಕ್ಕೆ ಧಕ್ಕೆ ತರುವ ಧರ್ಮಧಾರಿತ ಮಸೂದೆ ಜಾರಿಯಾಗದಿರಲಿ ಮತ್ತು NRC ಸಂಪೂರ್ಣವಾಗಿ ರದ್ದುಪಡಿಸಬೇಕೆಂಬುದು ಮರೆಯುವಂತಿಲ್ಲ ಕೇಂದ್ರ ಸರಕಾರ ಈ ವಿಷವನ್ನ ಗಂಭೀರವಾಗಿ ಪರಿಗಣಿಸದೇ ಹಾಗೇ ಇದ್ದರೇ ಪ್ರತಿಭಟನೆಗಳು ಇನ್ನೂ ಉಗ್ರರೂಪ ಪಡೆದುಕೊಳ್ಳುತ್ತವೆ ಆಗ ಸರಕಾರ ಇನ್ನೂ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here