RTE ಮರುಪಾವತಿಗೆ ಅಡ್ಡಿಯಾಗಿರುವ ತಾಂತ್ರಿಕ ದೊಷಗಳನ್ನ ತುರ್ತಾಗಿ ಸರಿಪಡಿಸಬೇಕು; ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ ಮಾನವಿ

0
236

ಮಾನ್ವಿ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಇಂದು ದಿನಾಂಕ :17/12/2019 ರಂದು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಇವರಿಗೆ ಸನ್ಮಾನಿಸಿದ ನಂತರ  2019-20ನೇ ಸಾಲಿನ RTE ಶುಲ್ಕದ ಮರು ಪಾವತಿಗಾಗಿ ಅಫಿಲ ಮಾಡಿಕೊಳ್ಳಲು ಬಹುತೇಕ ಶಾಲೆಗಳಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆಗಳನ್ನು ಸರಿಪಡಿಸುವುದಕ್ಕಾಗಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗಿರುವ ಶಾಲಾ ಡೈಸ್ ಗಳನ್ನು ಒಂದೇ ಡೈಸ್ ಮಾಡಿಸಿ RTEಶುಲ್ಕ ಮರುಪಾವತಿಗೆ ಅನುಕೂಲ ಮಾಡಿಕೊಡಬೇಕೆಂದು ಒಕ್ಕೂಟದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು….

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಶರ್ಫುದ್ದೀನ್ ಪೊತ್ನಾಳ, ಪ್ರಧಾನ ಕಾರ್ಯದರ್ಶಿ ರಾಜು ತಾಳಿಕೊಟಿ, ಹಿರಿಯ ಸದಸ್ಯ ಬಿವಿ ರೆಡ್ಡಿ,  ರಾಜ ಸುಭಾಶ್ ಚಂದ್ರ ನಾಯಕ್ ದೊರೆ, ಕುಮಾರಿ ಸರಿತಾ ಜೈನ್, ಎಮ್ಮು ಎ ಏಚ್ ಮುಕೀಮ್, ಆಂಜನೇಯ ದಡಿ ಹಾಗು ಶೇಕ್ ಫರೀದ್ ಉಮರಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here